ರೈಲ್ವೆಯು 12.11.2020 ರಂದು ರೈಲು ಗಾಡಿ ಸಂಖ್ಯೆ 05678 ನ್ಯೂ ತಿನ್ಸುಕಿಯಾ-ಹುಬ್ಬಳ್ಳಿ ಒನ್ ವೇ ಎಕ್ಸ್ಪ್ರೆಸ್ ವಿಶೇಷ ರೈಲನ್ನು ಓಡಿಸಲಿದೆ. ಈ ರೈಲು ನ್ಯೂ ತಿನ್ಸುಕಿಯಾದಿಂದ 12.11.2020 ರಂದು 07:00 ಗಂಟೆಗೆ ಹೊರಡಲಿದ್ದು , 15.11.2020 ರಂದು 01:30 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ.
#FestvialSpecialTrains click here